On the auspicious occasion of the 75th year of the continuous Ekaha Bhajane at Shri Venkataramana Temple in 2025, the temple administration, with the support of the community members, has resolved to offer a pure gold peetha and prabhavali to Lord Gopalakrishna along with Rukmini and Satyabhama.
In this regard, members of the Gowda Saraswat community from Moodbidri and the surrounding hobli are invited to contribute either in the form of donations or gold. Kindly ensure that your offerings or contributions are handed over at the temple office, and do collect a receipt for the same.
ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಏಕಾಹ ಭಜನೆ ಪ್ರಾರಂಭಗೊಂಡು 2025 ರಲ್ಲಿ 75 ವರ್ಷ ಪೂರ್ಣಗೊಳ್ಳುವ ಶುಭ ಸಂದರ್ಭದಲ್ಲಿ ಉತ್ಸವ ಮೂರ್ತಿ ರುಕ್ಕಿಣೀ ಸತ್ಯಭಾಮಾ ಸಹಿತ ಶ್ರೀಗೋಪಾಲಕೃಷ್ಣ ದೇವರಿಗೆ ಶುದ್ಧ ಚಿನ್ನದ ಪೀಠ ಪ್ರಭಾವಳಿಯನ್ನು ಆಡಳಿತ ಮಂಡಳಿಯು ಸಮಾಜ ಭಾಂದವರ ಸಹಕಾರದೊಂದಿಗೆ ಅರ್ಪಿಸಲು ಉದ್ಯುಕ್ತವಾಗಿದೆ. ಆ ಪ್ರಯುಕ್ತ ಮೂಡುಬಿದಿರೆ ಮತ್ತು ಹೋಬಳಿಯ ಗೌಡ ಸಾರಸ್ವತ ಸಮಾಜ ಭಾಂದವರು ದೇಣಿಗೆಯನ್ನು ಅಥವಾ ಚಿನ್ನವನ್ನು ಸಮರ್ಪಿಸಬಹುದು. ತಾವು ಸಮರ್ಪಿಸಿದ ದೇಣಿಗೆ ಅಥವಾ ಸ್ವತ್ತುಗಳನ್ನು ದೇವಳದ ಕಛೇರಿಗೆ ತಲುಪಿಸಿ ರಶೀದಿಯನ್ನು ಪಡೆದುಕೊಳ್ಳುವುದು
SRI VENKATARAMANA TEMPLE
(Moodbidri Branch)
SB 01282200026682
IFSC CODE : CNRB0010128,
MICR NO. 575015039
SRI VENKATARAMANA TEMPLE
(Moodbidri Branch)
SB 520101015072335
IFSC CODE: UBIN0905984,
MICR NO. 575026041